Monday, November 21, 2016

ನಾಂದಿ

                                                 ಮನೋಲೋಚನೆ

ಅಂತ್ಯದ ಆರಂಭದ ಅನುಭವವ ಆಸ್ವಾದಿಸುವ ಅನಂತ ಅಮರ ಮನಸುಗಳಿಗೆ ಕೋಟಿ ಸ್ವಾಗತ.
ಮನಸ್ಸಿನ ಮೌನದ ಮಾತುಗಳಿಗೆ ಅಕ್ಷರಗಳ ಮರುಲೇಪನ ಮಾಡಿ ಮೌನಕ್ಕೂ ಮಾತ್ತುಂಟು ಎಂದು
ಮುಗ್ದ ಮನಸುಗಳಿಗೆ ಮನವರಿಕೆ ಮಾಡಿಕೊಡಬೇಕೆಂಬ ಆಸೆಯ ಫಲವೇ ಈ ಮಿಂಬರಹ.